ಸಾಮಾನ್ಯ ಪ್ರಯಾಣಿಕನಾಗಿ KSRTC ಬಸ್ಸಿನಲ್ಲಿ ಪ್ರಯಾಣಿಸಿದ ಶಾಸಕ ಸಿಮೆಂಟ್ ಮಂಜು.

ಸಕಲೇಶಪುರದಿಂದ ಹೊಂಗಡಹಳ್ಳ ಗ್ರಾಮಕ್ಕೆ ಪ್ರಯಾಣ.

ಕಡಗರವಳ್ಳಿ, ಹಿರಿದನಹಳ್ಳಿ ಹೊಂಗಡಹಳ್ಳ ತಲುಪುವ ನೂತನ ಬಸ್ ಮಾರ್ಗಕ್ಕೆ ಚಾಲನೆ ನೀಡಿದ ಶಾಸಕರು.

ಖುದ್ದಾಗಿ ಬಸ್ಸಿನಲ್ಲಿ ಪ್ರಯಾಣಿಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಶಾಸಕರು.

ಸಕಲೇಶಪುರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳಿಂದ ಸಮಸ್ಯೆಗಳ ಸುರಿಮಳೆ.

KSRTC ಘಟಕ ವ್ಯವಸ್ಥಾಪಕರರಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಬಸ್ಸಗಳ ಸಮಸ್ಯೆ ಬಗೆಹರಿಸಿದ ಶಾಸಕರು.

ನೂತನ ಬಸ್ ಗ್ರಾಮಕ್ಕೆ ಆಗಮಿಸಿದ ವೇಳೆ ಗ್ರಾಮದಲ್ಲಿ ಮಹಿಳೆರಿಂದ ಬಸ್ಸಿಗೆ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು .

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *