
ಸಕಲೇಶಪುರ : ದಿನಾಂಕ 6-07-2024 ಈ ದಿನ ನಡೆದ ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಪ್ರಥಮವಾಗಿ
“ಎ” ತರಗತಿಯಲ್ಲಿ ರಾಮಚಂದ್ರ ಕೆ ಕೆ, ಉಚ್ಚಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.,
ಹೆಚ್ ಜೆ ಉಮೇಶ್, ಹೆಗ್ಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.,
ಚನ್ನಮಲ್ಲಿಕಾರ್ಜುನ ಐ.ಡಿ, ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.,
ಚಂದ್ರಶೇಖರ್ ಜೆ ಎಸ್, ಕ್ಯಾಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.,
ಬಸವರಾಜು ಕೆ ಬಿ ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.,ಇವರುಗಳು ವಿಜೇತರಾಗಿದ್ದಾರೆ

