
ಸಕಲೇಶಪುರ : ಚಂಗಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ನಂದೀಶ್ (34)ಎಂಬ ಅಂಗವಿಕಲ ವಾಸವಿದ್ದ ಮನೆ ಗಾಳಿ ಮತ್ತು ಮಳೆಗೆ ಬಿದ್ದು ಹಾನಿ ಆಗಿದೆ
ತಡ ರಾತ್ರಿ ಬಿದ್ದಿರುವ ಮನೆಯಲ್ಲಿ ಅದೃಷ್ಟ ವಶ ನಂದೀಶ್ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ ಈ ಹುಡುಗನಿಗೆ ವಾಸ ಮಾಡಲು ಜಾಗ ಮಾಡಿಕೊಡಬೇಕೆಂದು ಸರ್ಕಾರಕೆ ಗ್ರಾಮಸ್ಥರು ಮನವಿ ಮಾಡಿದ್ದಾರೆ


