ಕಾಡಾನೆಗಳು–ದೊಡ್ಡ ಬಂಗಲೋ ಎಸ್ಟೇಟ್ ಹಾಗೂ ಪಲ್ಲವಿ ಶ್ರೀನಿವಾಸ್ ತೋಟ ಮಳಲಿ ಕಾಡಾನೆಯೊಂದು –ಬಳಕನಹಳ್ಳಿ ಕಾಡು ಕಾಗನೂರು ಕಾಡಾನೆಗಳು–ಸ್ಮಶಾನ ಕಾಡು ಕುಣಿಗನಹಳ್ಳಿ ಹಾಗೂ ಹರಕನಹಳ್ಳಿ ಎಸ್ಟೇಟ್ ಕಾಡಾನೆಯೊಂದು –ಅಬ್ಬನ ಕೊಪ್ಪಲುಕಾಡಾನೆಗಳು–ಚಿದಾನಂದ ಅವರ ಕಾಡು ಮಡೇನಹಳ್ಳಿ ಅಣ್ಣಾಮಲೈ ಎಸ್ಟೇಟ್ ಬ್ಯಾದನೆ ಹಾಗೂ ಹೆಗ್ಗದೆ ಎಸ್ಟೇಟ್ ಕಾಡಾನೆಗಳು–ವಿಬೇಜ್ ಎಸ್ಟೇಟ್ ಜಾನೆಕೆರೆ ಕಾಡಾನೆಗಳು–ಪ್ರಕಾಶ ಅವರ ಕಾಡು ದೊಡ್ಡಕುಂದೂರು ಹಾಗೂ ನೀಲಗಿರಿ ಪ್ಲಾಂಟೇಶನ್ ದಬ್ಬಳ್ಳಿ ಕಾಡಾನೆಗಳು–ಹೊಸೂರ್ ಎಸ್ಟೇಟ್ ಗುಲಗಳಲೆ ಹಾಗೂ ಮಾಗಡಿ ಎಸ್ಟೇಟ್ ಕಿರೇಹಳ್ಳಿ ಕಾಡಾನೆಗಳು–ಅರಿಹಳ್ಳಿ ಗ್ರಾಮದ ಹೇಮಾವತಿ ಹಿನ್ನಿರಿನ ಮುಡುಗಡೆ ಜಾಗದ- ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.