
ಬೇಲೂರು : ತಾಲೂಕು ಕಾಫಿ ಬೆಳೆಗಾರರ ಸಂಘದ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು
ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಅದ್ದೂರಿ ಕುಮಾರ್ ಕಾರ್ಯದರ್ಶಿ ಸಂಜಯ್ ಕೌರಿ ಖಜಾಂಚಿ ಶಿವೇಗೌಡರು ಸಂಘಟನಾ ಕಾರ್ಯದರ್ಶಿ ಗುರಪ್ಪ ಗೌಡರು ಪ್ರಗತಿಪರ ಬೆಳೆಗಾರರಾದ ಪ್ರದೀಪ್ ರವರು ಬಿಎಸ್ ಪ್ರಕಾಶ್ ಮಗ್ಗೆಹಳ್ಳಿ ವಿಜಯ್ ಕುಮಾರ್ ಬೆಣ್ಣುರು ವಿಜಯಕುಮಾರ್ ಮತ್ತಿತರ ಬೆಳೆಗಾರರು ಸ್ಥಳೀಯರು ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಭಾಗವಹಿಸಿದ್ದರು.
ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು




