
ಸಕಲೇಶಪುರ : ತಾಲೂಕು ಬೆಳಗೋಡು ಹೋಬಳಿ ಬಾಗೆ ಯಲ್ಲಿ ಮಹಾತ್ಮ ಗಾಂಧಿ ಪೆಟ್ರೋಲ್ ಬಂಕ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು
ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಮಾಲಾರ್ಪಣೆ ಮಾಡಿ ಗ್ರಾಹಕರಿಗೆ ಸಿಹಂಚಿದರು
ಮಹಾತ್ಮ ಗಾಂಧಿ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಿಬ್ಬಂದಿ ವರ್ಗದಿಂದ ಅದ್ದೂರಿಯಾಗಿ ಆಚರಿಸಲಾಗಿತ್ತು




