
ಸಕಲೇಶಪುರ : ತಾಲ್ಲೂಕಿನ ಯಸಳೂರು ಹೋಬಳಿಯ ಚಂಗಡಿಹಳ್ಳಿ ಗ್ರಾಮ ಪಂಚಾಯತಿಯ ಪಿ ಯು ಕಾಲೇಜು, ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆ, ಹೇಮಾವತಿ ಕಾನ್ವೆಂಟ್ , ಆಟೋ ಮಾಲಿಕರು ಚಾಲಕರ ಸಂಘದ ವತಿಯಿಂದ ಧ್ವಜಾರೋಹ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಪವಿತ್ರ ರಸಿಕ ಅಭಿವೃದ್ಧಿ ಅಧಿಕಾರಿಗಳು ಸುರೇಶ , ಕಾರ್ಯದರ್ಶಿ ಬಸವರಾಜ್, ಗ್ರಾಮ ಪಂಚಾಯತಿ ಸದಸ್ಯರು ಜಗದೀಶ್, ಲೋಕೇಶ್ ಗೌಡ, ಕುಮಾರ ಸ್ವಾಮಿ ಪಾರ್ವತಿ, ಸೌಮ್ಯ, ಸುಧಾ ನವೀನ್ , ಆಟೋ ಮಾಲೀಕ &ಚಾಲಕರ ಸಂಘದ ಅಧ್ಯಕ್ಷ ರವಿ, ಉಪಾಧ್ಯಕ್ಷರು ವಾಸು, ಪಿ ಯು ಕಾಲೇಜು ಪ್ರಿನ್ಸಿಪಾಲ್ ರೋಹಿತ್ ಶರ್ಮ, ಪ್ರೌಢಶಾಲೆ ರೇಣುಕಾ, ಪ್ರಾಥಮಿಕ ಶಾಲೆ ರಾಣಿ , ಹೇಮಾವತಿ ಸಂಸ್ಥೆ ಭಾರತಿ ಹಾಗೂ ಗ್ರಾಮಸ್ಥರು , ಅಂಗಡಿ ಮಾಲೀಕರು ಇದ್ದರು









