
ಸಕಲೇಶಪುರ : ಬೆಳಗೋಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 78 ವರ್ಷದ ಸ್ವಾತಂತ್ರ್ಯ ದಿನಾಚರಣೆಯು ತುಂಬಾ ಸಂಭ್ರಮ ಸಡಗರದಿಂದ ನಡೆಯಿತು
ಈ ಸುಂದರ ಕಾರ್ಯಕ್ರಮಕ್ಕೆ ಬೆಳಗೋಡು ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದ್ಯಸರು ಅಭಿರುದ್ದಿ ಅಧಿಕಾರಿಗಳು ನೌಕರವರ್ಗದವರು ಹಾಗೂ ಬೆಳಗೋಡು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಎಲ್ಲಾ ಪದಾಧಿಕಾರಿಗಳು ಪೋಷಕರು ಮತ್ತು ಬೆಳಗೋಡಿನ ಎಲ್ಲಾ ಪ್ರಮುಖರು ಬಾಗವಹಿಸಿದ್ದರು
