ಸಕಲೇಶಪುರ ನಿವಾಸಿಗಳಾದ ಪೀತಾಂಬರ್ ಆಚಾರ್ ಹಾಗೂ ಕಮಲಮ್ಮ ಅವರ ದ್ವಿತೀಯ ಪುತ್ರ ದ್ರುವ ಕುಮಾರ್ ಶುಕ್ರವಾರ ಅನಾರೋಗ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇವರ ಅಂತ್ಯ ಸಂಸ್ಕಾರ ವನ್ನು ಶುಭಾಷ್ ಮೈದಾನದಲ್ಲಿ ಇಂದು ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ