ಸಕಲೇಶಪುರ : ಇಂದು ಪಟ್ಟಣದ ಸುಭಾಷ್ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಬಾಲಕರ ವಾಲಿಬಾಲ್ ವಿಭಾಗಲ್ಲಿ ಪ್ರಥಮ ಸ್ಥಾನ, ಬಾಲಕರ ಖೋಖೋ ಪ್ರಥಮ ಸ್ಥಾನ, ಬಾಲಕಿಯರ ವಾಲಿಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನ.ಬಾಲಕಿಯರ ಕಬಡ್ಡಿ ವಿಭಾಗದಲ್ಲಿ ದ್ವಿತೀಯ ಸ್ಥಾನ.

ಬಾಲಕರ 4×100 ರಿಲೆ ಮತ್ತು ಬಾಲಕರ 4×400 ರಿಲೆ ಪ್ರಥಮ. ಅಂಕುಶ್ 200 ಮೀಟರ್ ಪ್ರಥಮ ,ದುಶ್ಯಂತ್ ಎತ್ತರ ಜಿಗಿತ ಪ್ರಥಮ, ತ್ರಿವಿದ ಜಿಗಿತ ತೃತೀಯ ಕೀರ್ತಿ H U ಜಾವೆಲಿನ್ ಪ್ರಥಮ

ಪ್ರೇಕ್ಷಿತ H P 1500 mt ಪ್ರಥಮ, ಮೇಘನ H D ಚಕ್ರ ಎಸೆತ ದ್ವಿತೀಯ,ಸ್ಪಂದನ K R ಜಾವೆಲಿನ್ ದ್ವಿತೀಯ ವಿನುಷ್ ತ್ರಿವಿಧ ಜಿಗಿತ ದ್ವಿತೀಯ ,ಎತ್ತರ ಜಿಗಿತ ತೃತೀಯ ,ಅಮೂಲ್ಯH J 100 ಮೀಟರ್ ತೃತೀಯ ,ಜೀವಿತ O L 800 ಮೀಟರ್ ತೃತೀಯ ,ಸಂಧ್ಯಾ ತ್ರಿವಿಧ ಜಿಗಿತ ತೃತೀಯ ,ನಿಶ್ಚಲ್ R 200 ಮೀಟರ್ ತೃತೀಯ, ಭರಣಿ ಶಂಕರ್100 ಮೀಟರ್ ತೃತೀಯ ,ವಿಜಯ್ H 1500 ಮೀಟರ್ ತೃತೀಯ,ದಿಗಂತ್ ಚಕ್ರ ಎಸೆತ ತೃತೀಯ ,ಜಾವೆಲಿನ್ ತೃತೀಯ ,ನಿಖಿಲ್ S 400 ಮೀಟರ್ ತೃತೀಯಹಾಗೆಯೇ ವರ್ಷಿಣಿ N L ತ್ರಿವಿಧ ಜಿಗಿತ ಪ್ರಥಮ.ಉದ್ದ ಜಿಗಿತ ಪ್ರಥಮ ಮತ್ತುಎತ್ತರ ಜಿಗಿತ ತೃತೀಯ ಸ್ಥಾನವನ್ನು ಪಡೆದುಕೊಂಡು ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ನಾಗಿ ಹೊರ ಹೊಮ್ಮಿದ್ದಾರೆ.

ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಖಜಾಂಚಿ ಅವರು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *