
ಕಾಡಾನೆಗಳು–ಕಲ್ಲಾರೆ ಫಾರೆಸ್ಟ್ ಕಿರುಹುಣಸೆಹಾಗೂ ವಡೂರುಕಾಡಾನೆಗಳು–ನಂದಿವನ ಎಸ್ಟೇಟ್ ಕೊಲ್ಲಹಳ್ಳಿಕಾಡಾನೆಗಳು–ದೇವರಾಜ್ ತೋಟ ಕಬ್ಬಿನಗದ್ದೆಕಾಡಾನೆಗಳು–ರಂಗನಬೆಟ್ಟಕಾಡಾನೆಯೊಂದು –ಅಬ್ಬನಕೊಪ್ಪಲು ಕಾಡಾನೆಗಳು–ಮಾಗಡಿ ಎಸ್ಟೇಟ್ ಕಿರೇಹಳ್ಳಿ ಹಾಗೂಗುಡ್ಬೆಟ್ಟ ಎಸ್ಟೇಟ್ ಉದೇವಾರಕಾಡಾನೆಗಳು–ಚಂದ್ರೆಗೌಡ್ರು ತೋಟ ಹಾಗೂರಾಮೇನಹಳ್ಳಿ ದಿಣ್ಣೆಕಾಡಾನೆಯೊಂದು –ಯಜಮಾನ್ ಗೌಡ್ರು ತೋಟ ಮಳಲಿ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 9480817460 ಗೆಸಂಪರ್ಕಿಸಿ.
