ಬೇಲೂರು : ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಮಪಂಚಾಯತಿಯ ಬ್ಯಾದನೆ ಗ್ರಾಮ ಸರ್ಕಾರಿ ಶಾಲೆ ಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನೆಡೆಯಿತು.

ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಹಾಗೂ ಗ್ರಾಮಸ್ಥರಿಂದ ಮಕ್ಕಳಿಗೆ ಟ್ರ್ಯಾಕ್ ಸಮವಸ್ತ್ರ ಶೂ ವಿತರಣೆ ಮಾಡಲಾಯಿತು .

ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು .

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸದಸ್ಯರಾದ ಬೀಬಿ , ಪವಿತ್ರ, ಮಲ್ಲಿಕಾರ್ಜುನ್ ನಾರ್ವೆ, ಕಾರ್ಯದರ್ಶಿ ಚಾಮರಾಜ್ , ಹಳೇ ವಿದ್ಯರ್ಥಿಗಳಾದ ಪ್ರಕಾಶ್, ಆನಂದ್, ಆಶ್ರಫ್, ಲೋಹಿಸ್, ಶಿಕ್ಷಕರಾದ ಲಕ್ಷ್ಮಿ ನಾರಾಯಣ್ , ಐಷಾ, ಗ್ರಾಮಸ್ಥರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *