
ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶದೊಡ್ಡಬೆಟ್ಟ, ಕಾಡಾನೆಗಳು–ಚೇತನ್ ಹಾಗೂ ಅನಿಲ್ ಗೌಡ್ರು ತೋಟ ಮಳಲಿ, ಕಾಡಾನೆಗಳು–ರಾಮಚಂದ್ರ ತೋಟ ಇಬ್ಬಡಿ, ಕೆಂಪೆಹನಾಲ್, ಕಾಡಾನೆಗಳು–ಕಲ್ಲಕುಂದ ಎಸ್ಟೇಟ್ ಲಕ್ಕುಂದ &ಸುಂಡೆಕೆರೆ ಎಸ್ಟೇಟ್ ಕೆಲಗಳಲೆ, ಬಸಮ್ಮನ ದೇವಸ್ಥಾನ ಮತ್ತವರ, ಅಬ್ಬನ ಕೊಪ್ಪಲು, ಮಾಗಡಿ ಎಸ್ಟೇಟ್ ಕಿರೇಹಳ್ಳಿ, ಹೊಸಮ್ಮನವರ ದೇವಸ್ಥಾನ ಮತ್ತವರ, ಕಾಡಾನೆಗಳು–ಪಿಂಟು ಅವರ ಕಾಡು ಕೆಸಗುಲಿ– ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
