
ಸಕಲೇಶಪುರ: ಕಳೆದ 6 ತಿಂಗಳಿಂದ ಸಕಲೇಶಪುರ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ ಪಿ.ಕೆ.ರಾಜು ಅವರು ಇದೀಗ ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದು ಇವರ ಉತ್ತಮ ಸೇವೆಗಾಗಿ ಇಂದು ಎಎಸ್ಪಿ ಮಿತುನ್ ಹಾಗೂ ಅವರ ಸಿಬ್ಬಂದಿಯವರು ಸನ್ಮಾನಿಸಿ ಬೀಳ್ಕೊಡುಗೆ ಕೊಟ್ಟರು.ಈ ಸಂದರ್ಭದಲ್ಲಿ ಠಾಣೆಯ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.

