ನಾರ್ವೆ ಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರ್ವೆ ಗ್ರಾಮದಲ್ಲಿ ಗೊಬ್ಬರ ಪ್ರಾತ್ಯಾಕ್ಷಿಕೆ.. ಮಂಗಳವಾರ ಅರೇಹಳ್ಳಿ ಬಿಕ್ಕೊಡು ರೈತ ಉತ್ಪಾದಕರ ಸಂಸ್ಥೆಯು ಇಪ್ಕೋ ಸಂಸ್ಥೆಯ ಸಹಯೋಗದೊಂದಿಗೆ ನಾನೋ ಡಪ್ ಮತ್ತು ನಾನೋ ಯೂರಿಯ ಗೊಬ್ಬರವನ್ನು ಪ್ರಾಯೋಗಿಕ ವಾಗಿ ನಾರ್ವೆಯ ಎನ್. ಸಿ. ಲೋಕೇಶ ಗೌಡ ತೋಟದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮ ದಲ್ಲಿ ಹೆಚ್ಚಿನ ಸಂಖ್ಯೆಯ ಬೆಳೆಗಾರರು ಪಾಲ್ಗೊಂಡು ನಾನೋ ಯೂರಿಯಾ ಮತ್ತು ನಾನೋ ಡಪ್ ಗೊಬ್ಬರಗಳ ಬಳಕೆ ಬಗ್ಗೆ ಮಾಹಿತಿ ಪಡೆದುಕೊಂಡರು*.*ಕಾರ್ಯಕ್ರಮ ದಲ್ಲಿ ಅರೇಹಳ್ಳಿ -ಬಿಕ್ಕೊಡು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರು ಸಂಜಯ್ ನಾರ್ವೆ. ಸೋಮಯ್ಯ. ಎನ್. ಎಂ. ರಾಜಶೇಖರ್. ಮಹಾಂತ್ ನಾರ್ವೆ. ಎಸ್. ಬಿ. ಕೃಷ್ಣೆಗೌಡ. ಚಂದ್ರಶೇಖರ್ ಗೋಕಾವಿ. ಜಾವಿದ್.ಎನ್. ಪಿ. ದೇವರಾಜ್. ಜ್ಯೋತಿ. ಭಾವನಾ. ರುದ್ರೇಶ್. ಸಂಸ್ಥೆಯ ಅಧಿಕಾರಿಗಳು ಗ್ರಾಮಸ್ಥರು ಇದ್ದರು*.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *