
ಹಾಸನ ಜಿಲ್ಲಾ ಮೊಗೇರ ಸಂಘದ ವತಿಯಿಂದ ನೂತನ ಶಾಸಕರಾದ ಸಿಮೆಂಟ್ ಮಂಜುನಾಥ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೃಷ್ಣ ಕಾಟ್ಟಳ್ಳಿ ಹಾಗೂ ಕಾರ್ಯದರ್ಶಿಯಾದ ಕುಮಾರ ಜೆಪಿ ನಗರ ಖಜಾಂಚಿಯಾದ ಆನಂದ ಪ್ರಭುನಗರ ಮಾಜಿ ಅಧ್ಯಕ್ಷರಾದ ಅಣ್ಣಪ್ಪ ಓಂ ನಗರ ಹಾಗೂ ಗೌರವ ಅಧ್ಯಕ್ಷರಾದ ಅಣ್ಣು ಜೆಪಿ ನಗರ ಗುರುವ ಕೆಂಪೇನಾಲು ತಾಲೂಕು ಅಧ್ಯಕ್ಷರಾದ ಪ್ರಕಾಶ್ ಪ್ರಭುನಗರ ಯುವ ವೇದಿಕೆ ಅಧ್ಯಕ್ಷರಾದ ಶಿವನಂದ ಕಾಟ್ಟಳ್ಳಿ ಶಂಕರ ವಟೆಗದ್ದೆ ಸಂತೋಷ್ ಹುಡುಗರಳ್ಳಿ ಹರೀಶ್ ಕಾಟಳ್ಳಿ ಶೇಖರ್ ದರ್ಬಾರ್ ಪೇಟೆ ಸೀನ ಕಾಟಳ್ಳಿ ಮೋಹನ್ ದರ್ಬಾರ್ ಪೇಟೆ ಸದಾನಂದ ಬಾಗೆ ಮಹೇಶ ಜೆಪಿ ನಗರ ಇತರರು ಇದ್ದರು.

