ನಾರ್ವೆ ಯಲ್ಲಿ ಅಮೃತ ಆರೋಗ್ಯ ಅಭಿಯಾನ ಯೋಜನೆ NREGA ಕೂಲಿ ಕಾರ್ಮಿಕರ ಆರೋಗ್ಯ ತಾಪಾಸಣೆ.. ನಾರ್ವೆ ಪೇಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನೆಡೆಯಿತು**ಅರೇಹಳ್ಳಿ ಸಮುದಾಯಕೇಂದ್ರ ವೈದಾಧಿಕಾರಿ ಡಾ. ಆಯಿಷಾ ಇಲಿಯಸ್ ತಂಡ ಆರೋಗ್ಯ ಅಮೃತ ಅಭಿಯಾನ ತಾಲ್ಲೂಕು* *ನೋಡಲ್ ಅಧಿಕಾರಿ ಚೈತ್ರ ಭಾಗವಹಿಸಿದ್ದರು ಆರೋಗ್ಯ ತಪಾಷಣೆಯಲ್ಲಿ ಮದುಮೇಹ.ರಕ್ತ ಹೀನತೆ. ಅಪೌಷ್ಟಿಕತೆ ಕಾಯಿಲೆಗಳ ಬಗ್ಗೆ 100ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಪಾಲ್ಗೊಂಡರು ಈ ಸಂದರ್ಭದಲ್ಲಿ ಗ್ರಾಮ* *ಪಂಚಾಯತ್ ಉಪಾಧ್ಯಕ್ಷ. ಮಲ್ಲಿಕಾರ್ಜುನ ನಾರ್ವೆ. ಕಾರ್ಯದರ್ಶಿ ಚಾಮರಾಜ್. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಯ್ಯ. ನಿರ್ದೇಶಕರಾದ* *ಎಸ್. ವಿ. ದೇವರಾಜ್, ಚಂದ್ರು,ಎ. ಪಿ. ಎಂ. ಸಿ. ಮಾಜಿ ಅಧ್ಯಕ್ಷ ಕೃಷ್ಣಗೌಡ, ಕರ ವಸೂಲಿಗಾರ ನಾರಾಯಣ, ರಾಜು. ಗ್ರಾಮಸ್ಥರು ಇದ್ದರು*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *