ಸಕಲೇಶಪುರ.ದಿನಾಂಕ 16- 06-2023 ನೇ ಶುಕ್ರವಾರ ಬೆಳಗ್ಗೆ 5:30 ರಿಂದ ಗಂಗಾ ಪೂಜೆ ಮತ್ತು ಬೆಳಿಗ್ಗೆ 7ರಿಂದ 8-30 ರವರೆಗೆ ಕೆಂಡೋತ್ಸವ ಹಾಗೂ ಪ್ರಸಾದ್ ವಿನಿಯೋಗ.ಸಂಜೆ 5:30 ರಿಂದ ಊರಿನ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ಹೊರಡುವುದು.ದಿನಾಂಕ 17.06.2023ನೇ ಶನಿವಾರ 8:30 ರಿಂದ 9:00ಯವರೆಗೆ ಮಾರಮ್ಮ ದೇವಿಗೆ ಬಲಿ ಪೂಜೆ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು, ಮನ, ದನಗಳೊಂದಿಗೆ ಸಹಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.ಈ ಕಾರ್ಯಕ್ರಮಕ್ಕೆ ಶುಭಕೋರುವವರು ಶ್ರೀ ಭೈರವೇಶ್ವರ ಸೇವಾ ಸಮಿತಿ ಹಾಗೂ ಶಿಡಿಗಳಲೆ ಗ್ರಾಮಸ್ಥರು.ಜೆಸಿಬಿ ಕುಮಾರ್, ಬಸವರಾಜು ಯೋಗಾನಂದ, ಕುಮಾರ್, ಗುರಪ್ಪ. ಶಿಡಿಗಳಲೆ ಗ್ರಾಮ, ಮೂಗಲಿ ಬೆಳಗೊಡು ಹೋಬಳಿ ಸಕಲೇಶಪುರ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *