
ಸಕಲೇಶಪುರ : ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಪ್ರಕರಣ ವನ್ನು NIA ಗೆ ವಹಿಸಬೇಕು ಎಂದು ತಾಲ್ಲೂಕು ವಿಶ್ವ ಹಿಂದೂ ಪರಿಷತ್ ವತಿಯಿಂದ ತಹಸೀಲ್ದಾರ್ ಗೆ ಮನವಿಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹಕಾರ್ಯದರ್ಶಿ ಹರೀಶ್, ತಾಲೂಕು ಅಧ್ಯಕ್ಷರಾದ ಬಾಲಕೃಷ್ಣ, ಕಾರ್ಯದರ್ಶಿ ಲೋಹಿತ್ , ಸಹಕಾರ್ಯದರ್ಶಿ ರವಿ , ಸುರೇಶ್ ಹಾಗೂ ಪೃಥ್ವಿ ಆಟೋ ರವಿ ಇದ್ದರು.
