
ಆಲೂರು. ತಾಲೂಕಿನ ಕೆ. ಹೊಸಕೋಟೆ ಹೋಬಳಿಯ ಕಾಡ್ಲುರು ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಕೆಂಚಂಬ ದೇವಿಯವರ ಸುಗ್ಗಿ ಮಹೋತ್ಸವ. ಕೆಂಚಂಬ ದೇವಿಯವರ ಕೆಂಡೋತ್ಸವ , ಕಳಹೋತ್ಸವ. ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ ಶಾಸಕ ಸಿಮೆಂಟ್ ಮಂಜು.
ಈ ಸಂದರ್ಭದಲ್ಲಿ ಕೆಂಚಂಬ ದೇವಸ್ಥಾನ ಸಮಿತಿಯ ಅಧ್ಯಕ್ಷ ರುದ್ರೇಶ್ ಕಾಡ್ಲೂರು,ಸಮಾಜಸೇವಕ, ಬಿಜೆಪಿ ಯುವ ಮುಖಂಡ ಕಟ್ಟೆಗದ್ದೆ ನಾಗರಾಜ್, ಜೆ ಡಿ ಎಸ್ ತಾಲೂಕು ಅಧ್ಯಕ್ಷ ಕಣದ ಹಳ್ಳಿ ಮಂಜೇಗೌಡ್ರು, ಲಿಖಿತ ಕಾಫಿ ಲಿಂಗಸಮಲೀಕರು ಅಶೋಕ್ , ಊರಿನ ಹಿರಿಯ ಮುಖಂಡರು, ಗ್ರಾಮಸ್ಥರು,ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾಗಿ ದರ್ಶನ ಪಡೆದರು.






