ಸಕಲೇಶಪುರ. ನಿನ್ನೆ ಬೆಳಿಗ್ಗೆ 10:30ಕ್ಕೆ ಸಕಲೇಶಪುರ ನಗರದ ಬಾಳ್ಳೆಗದ್ದೆಯ ಮನೆಯಿಂದ ಹೊರಗೆ ಹೋದ 80 ವರ್ಷದ ವೃದ್ಧೆ ಲಕ್ಷ್ಮಮ್ಮ ನಾಪತ್ತೆಯಾಗಿದ್ದಾರು.

ಈ ಸುದ್ದಿಯನ್ನು tv46 ಕನ್ನಡ ವರದಿ ಮಾಡಿತು.

ಇದೇ ಸಂದರ್ಭದಲ್ಲಿ ಮರಳು ಕಳ್ಳತನದ ಕರ್ತವ್ಯ ನಿಮಿತ್ತ ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಪೇದೆ ರಾಕೇಶ್ ರವರ ಬ್ರಿಡ್ಜ್ ಕೆಳಗೆ ತೆರಳುತ್ತಿದ್ದ ಸಂದರ್ಭದಲ್ಲಿ ವೃದ್ಧೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಗಮನಿಸಿ ತಕ್ಷಣ ವೃದ್ಧೆಯನ್ನು ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ವೃದ್ಧೆಯ ಉಳಿಸಿದ್ದಾರೆ.

ಈ ಒಂದು ಕೆಲಸಕ್ಕೆ ಸಾರ್ವಜನಿಕರಿಂದ ಬಾರಿ ಪ್ರಶಂಸೆ ವ್ಯಕ್ತವಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *