
ಕಾಡಾನೆಗಳು– ಕಲ್ಲಾರೆ ಫಾರೆಸ್ಟ್ ಕಿರುಹುಣಸೆ & ವಡೂರು – ಕಾಡಾನೆಗಳು–ಐಬಿಸಿ ಎಸ್ಟೇಟ್ ಮಠ ಸಾಗರ– ಕಾಡಾನೆಗಳು–ಪಿಂಟು ತೋಟ ಕೆಂಪೇಹನಾಲ್ — ಕಾಡಾನೆಗಳು–ಸಲ್ಡಾನ್ ಎಸ್ಟೇಟ್ ಹೆಗ್ಗದ್ದೆ– ಕಾಡಾನೆಯೊಂದು –ವಿಬೆಜ್ ಎಸ್ಟೇಟ್ ಜಾನೆಕೆರೆ — ಕಾಡಾನೆಯೊಂದು –ಬಳಕನಹಳ್ಳಿ ಕಾಡು ಕಾಗನೂರು– ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 ಗೆಸಂಪರ್ಕಿಸಿ.
