
ಬೆಂಗಳೂರಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಭೂಮಿಕ್
ಭೂಮಿಕ್ ಪೋಷಕರು , ಬೇಲೂರು ತಾಲ್ಲೂಕಿನ, ಕುಪ್ಪುಗೋಡು ಗ್ರಾಮದವರು
ಗ್ರಾಮದ ಡಿ.ಟಿ.ಲಕ್ಷ್ಮಣ-ಅಶ್ವಿನಿ ದಂಪತಿಯ ಏಕೈಕ ಪುತ್ರ ಭೂಮಿಕ್
ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಡಿ.ಟಿ.ಲಕ್ಷ್ಮಣ ಕುಟುಂಬ
ಬೆಂಗಳೂರಿನಲ್ಲಿ ಸಣ್ಣ ಕೈಗಾರಿಕೆ ನಡೆಸುತ್ತಿರುವ ಡಿ.ಟಿ.ಲಕ್ಷ್ಮಣ
ಕಾಲೇಜಿಗೆ ತೆರಳಿದ್ದ ಭೂಮಿಕ್ ನಂತರ ಸ್ನೇಹಿತರ ಜೊತೆ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದ ಭೂಮಿಕ್
ಕ್ಕಾಲ್ತುಳಿತದಲ್ಲಿ ಧಾರುಣವಾಗಿ ಸಾವನ್ನಪ್ಪಿದ ಭೂಮಿಕ್ ಕುಪ್ಪುಗೋಡು ಗ್ರಾಮದಲ್ಲಿರುವ ಡಿ.ಟಿ.ಲಕ್ಷ್ಮಣ ಅವರಿಗೆ ಸೇರಿದ ಜಮೀನು
ಆಗಾಗ್ಗೆ ಗ್ರಾಮಕ್ಕೆ ಬಂದು ಹೋಗುತ್ತಿದ್ದ ಡಿ.ಟಿ.ಲಕ್ಷ್ಮಣ ಕುಟುಂಬಸ್ಥರು
ಕುಟುಂಬಸ್ಥರ ಕಣ್ಣೀರುಮೃತದೇಹವು ಬೆಳಗಿನ ಜಾವ ಐದು ಗಂಟೆಗೆ ಹುಟ್ಟೂರಿಗೆ ಆಗಮಿಸಿದ ಸಂದರ್ಭದಲ್ಲಿ ಸೂತಕದ ಛಾಯೆಂತಿದ್ದ ಮನೆ ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಪೋಷಕರು
ಮಗನ ಬೆಳವಣಿಗೆಗಾಗಿ ಬೆಂಗಳೂರಿಗೆ ಹೋಗಿ ಉದ್ಯಮ ನಡೆಸಿ ಕೋಟ್ಯಾಂತರ ಹಣವನ್ನು ಮಗನಿಗೆ ಮಾಡಿದರು ಸಹ ಇಂದು ಈ ಕ್ರಿಕೆಟ್ ಮಾಯಗೆ ನನ್ನ ಮಗನನ್ನು ಬಲಿಪಡದಿದೆ ಯಾವುದೇ ಪೋಷಕರಿಗೂ ಸಹ ಇಂತ ದುಸ್ಥಿತಿ ಬರಬಾರದು ಯಾವುದೇ ಭದ್ರತೆ ಇಲ್ಲದೆ ಈ ರೀತಿ ಮಾಡಿರುವುದು ನನ್ನ ಮಗ ಸೇರಿದಂತೆ ಹಲವಾರು ಪ್ರಾಣ ಹೋಗಿದೆ ಎಂದು ಪೋಷಕರು ಕಣ್ಣೀರು ಹಾಕಿದರು

