
ಬೇಲೂರು ಬಿಕ್ಕೋಡಿನ ಸನ್ಯಾಸಿಹಳ್ಳಿಯ ಹತ್ತಿರ ಸಮಯ 4:45 ಸಂಜೆ ಬಂದ ಮಳೆ ಗಾಳಿಗೆ ಸಕಲೇಶಪುರ ಬೇಲೂರು ರಾಜ್ಯ ಹೆದ್ದಾರಿ ರಸ್ತೆಯ ಮೇಲೆ ಬಿದ್ದ ಗೋಣಿ ಮರ.ಯಾವದೇ ಜೀವ ಹಾನಿಯಾಗಿಲ್ಲವಾಹನ ಸವಾರರು ಕೂದಲೆಳೆಯಿಂದ ಪಾರಾಗಿದ್ದಾರೆ ಕೂಡಲೇ ಸ್ಥಳಕ್ಕಾಗಮಿಸಿ ಮರ ತೆರವುಗೊಳಿಸುವಲ್ಲಿ ನಿರತರಾದ ಅರಣ್ಯ ಇಲಾಖೆ ಸಿಬ್ಬಂದಿ.ವಾಹನ ಸವಾರರಿಗೆ ತೀವ್ರ ತೊಂದರೆಯಾಗಿಸುಮಾರು ಅರ್ಧ ಗಂಟೆ ರಸ್ತೆಯಲ್ಲೇ ನಿಂತ ವಾಹನ ಸವಾರರುಮರ ತೆರವು ನಂತರ ಸಂಚಾರಕ್ಕೆ ಅನುವು ಮಾಡಿಕೊಟ್ಟ ಅರಣ್ಯ ಸಿಬ್ಬಂದಿ ಇಲಾಖೆ ನಿಟ್ಟುಸಿರು ಬಿಟ್ಟ ವಾಹನ ಸವಾರರು.


