ಸಕಲೇಶಪುರ : ದಿನಾಂಕ 11-8-2025 ನೇ ಸೋಮವಾರದಂದು ತಮಿಳುನಾಡಿನ ತಾರಮಂಗಳಂ ನಿಂದ ಸಕಲೇಶಪುರದ ಕರಗೂರು ಕೂಡಿಗೆಗೆ 16 ಅಡಿಯ ಏಕಶಿಲಾ ಶ್ರೀ ಆಂಜನೇಯ ಮೂರ್ತಿಯು ಬೆಂಗಳೂರು-ಹಾಸನಕ್ಕೆ ಬೆಳಗ್ಗೆ 8 ಗಂಟೆ, ಆಲೂರು 11ಗಂಟೆ ಮಾರ್ಗವಾಗಿ ಆಗಮಿಸಳಿದ್ದು. ಬೆಳಿಗ್ಗೆ 12.30 ಕ್ಕೆ ಸಕಲೇಶಪುರ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮಧ್ಯಾಹ್ನ 1 ಗಂಟೆಗೆ ಕೆಂಪೇಗೌಡ ಪ್ರತಿಮೆ ಯವರಗೆ ಪುಷ್ಪಾರ್ಚನೆ ಕಾರ್ಯಕ್ರಮ ನೆರವೇರಲಿದೆ.

ನಂತರ ಬ್ಯಾಕರವಳ್ಳಿ, ವಳಲಹಳ್ಳಿ ಕೂಡಿಗೆ, ಹೆತ್ತೂರು, ಬಾಚಿಹಳ್ಳಿ, ವಣಗೂರು ಕೂಡು ರಸ್ತೆ, ಉಚ್ಚಂಗಿ ‘ಹಾಗೂ ಕರಗೂರು ಕೂಡಿಗೆಗೆ “ಶ್ರೀ ಆಂಜನೇಯ ಸ್ವಾಮಿಯ ಮೂರ್ತಿಯು” ಆಗಮಿಸುತ್ತಿದ್ದು, ಎಲ್ಲಾ ಊರುಗಳಲ್ಲಿ ಸ್ವಾಮಿಗೆ ಪುಷ್ಪಾರ್ಚನೆ ಏರ್ಪಡಿಸಲಾಗಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಸ್ತ ಭಕ್ತಾಧಿಗಳು ಭಾಗವಹಿಸಲು ಈ ಮೂಲಕ ತಿಳಿಯಪಡಿಸಲಾಗಿದೆ.

ಸರ್ವರಿಗೂ ಸುಸ್ವಾಗತ ಕೋರುವವರು: ಶ್ರೀ ವಾಯುಪುತ್ರ ಸೇವಾ ಸಮಿತಿ (ರಿ.) ಹಾಗೂ ಗ್ರಾಮಸ್ಥರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480893284 8431578411-9448792691

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *