ಸಕಲೇಶಪುರ : ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆಯು ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ನಗರದ ಹಳೇ ಬಸ್ ನಿಲ್ದಾಣದವರೆಗೆ ಬೃಹತ್ ಪಂಜಿನ ಮೆರವಣಿಗೆ ನೆಡೆಯಿತು.

ಆಗಸ್ಟ್14 ರಂದು ನಡೆಯ ಬೇಕಾದ್ದ ಕಾರ್ಯಕ್ರಮ ಒಂದು ದಿನದ ಮುಂಚಿತವಾಗಿ ಆಯೋಜಿಸಿದ್ದು , ಪುನೀತ್ ಕೆರೆಹಳ್ಳಿಯವರಿಗೆ ಶಾಂತಿ ಸೌಹಾರ್ದತೆ ದೃಷ್ಟಿಯಿಂದ ಸಕಲೇಶಪುರದ ಅಖಂಡ ಭಾರತ ಸಂಕಲ್ಪ ದಿನದ ಕಾರ್ಯಕ್ರಮಕ್ಕೆ ನಿರ್ಬಂಧ ಹಾಕಲಾಗಿತ್ತು ಇವರು ಅನುಪಸ್ಥಿತಿಯಲ್ಲಿ ರಘು ಸಕಲೇಶಪುರ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.

ನೂರಾರು ಕಾರ್ಯಕರ್ತರು ಪಂಜು ಹಿಡಿದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕೌಶಿಕ್, ಶಿವು ಜಿಪ್ಪಿ, ಮಂಜು ಕಬ್ಬಿನಗದ್ದೆ, ದಿಲೀಪ್, ದುಷ್ಯಂತ, ಪ್ರದೀಪ್ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *