ಹಾಸನ : ಜಿಲ್ಲಾ ವೀರಶೈವ ಲಿಂಗಾಯತ ಸಂಘದ ವತಿಯಿಂದ ದಿನಾಂಕ 15-8-2025 ರಂದು ಶ್ರೀ ಬಸವೇಶ್ವರ ದೇವಸ್ಥಾನ ಅವರಣದಲ್ಲಿ 79 ನೇ ಸ್ವಾತಂತ್ರ ತ್ಸವದ ಅಂಗವಾಗಿ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷರಾದ ಬಿ.ಪಿ. ಐಸಾಮಿಗೌಡರು ನೇರವೇರಿಸಿದರು

ನಂತರ ಮಾತಾನಾಡಿ ಇಂದು ದೇಶಾದ್ಯಾಂತ ಸ್ವಾತಂತ್ರ್ಯ ತ್ಸವದ ಕಾರ್ಯಕ್ರಮ ಯಶಸ್ವಿಯಾಗಿ ಎಲ್ಲಾ ಕಡೆ ನಡೆಯುತ್ತಿದೆ, ಸ್ವಾತಂತ್ರ್ಯ ಪಡೆಯಲು ಶ್ರಮಿಸಿದವರಿಗೆ ಗೌರವ ಕೋಡುವ ದಿನವಾಗಿದೆ ಆನೇಕ ಮಹನೀಯರ ಹೋರಾಟದಿಂದ ಸ್ವಾತಂತ್ರ ಸಿಕ್ಕಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಹಾಸನ ವೀರಶೈವ ಲಿಂಗಾಯತ ಸಂಘದ ಉಪಾಧ್ಯಕ್ಷರುಗಳಾದ ಬಿ.ಎಂ ಭೂವನಾಕ್ಷ, ಕೀರಣ್ ಕುಮಾರ್ ಹೋಸಮನಿ, ಸಹ ಕಾರ್ಯದರ್ಶಿ ಹೆಚ್. ಮಲ್ಲೀಕಾರ್ಜುನ, ನಿರ್ಧೇಶಕರುಗಳಾದ ಶೋಭನ್ ಬಾಬು, ಐಗೂರು ವಿಶಾಲ್, ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್,, ಎಂ ವಿ ಮಂಜಪ್ಪ, ರೇವಣ್ಣ, ಹೆಚ್ ವಿ ಮಲ್ಲಿಕಾರ್ಜುನ, ಕೀರ್ತಿಕುಮಾರ್, ಪಾಲಕ್ಷ, ಲಾರಿ ಲೋಕೇಶ್, ಷಡಕ್ಷರಿ, ಹಾಗೂ ಮಹೀಳೆಯರು, ಭಾಗವಹಿಸಿದ್ದರು,

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *