ಸಕಲೇಶಪುರ ಪುರಸಭೆ ಮನೆ ಮನೆ ಕಸ ಸಂಗ್ರಹಮಾಡುವ ಆಟೋ ಟಿಪ್ಪರ್ ಗಳ ಗುತ್ತಿಗೆದಾರರು ಹಾಗೂ ಆಟೋ ಚಾಲಕರ ಮೊಬೈಲ್ ನಂಬರ್ ಹೀಗಿದೆ.

ಮನೆ ಮನೆಗೆ ಕಸ ಸಂಗ್ರಹ ಮಾಡಲು ಆಟೋಗಳು ಬರದೇ ಹೋದರೆ ಕೂಡಲೇ ಈ ಕೇಳಕಂಡ ನಂಬರ್ ಗಳಿಗೆ ಕರೆ ಮಾಡಿ.

ದಯವಿಟ್ಟು ರಸ್ತೆಗೆ ಕಸ ಎಸೆಯಬೇಡಿ.

ವಾರ್ಡ್‌ ನಂ 1.2.3.4. ವಾಹನದ ಸಂಖ್ಯೆ ಕೆ.ಎ. 46 ಜಿ0065 ಚಾಲಕ ಸುಹೀಲ್‌ ಗುತ್ತಿಗೆದಾರರು ಚಾಮುಂಡೇಶ್ವರಿ ನಿರಂತರ ಉಳಿತಾಯ ಗುಂಪು, ಬೋರೇಗೌಡ 7975605020

ವಾರ್ಡ್‌ ನಂ 5, 6 ಮತ್ತು 7 ವಾಹನ ಸಂಖ್ಯೆ ಕೆ.ಎ. 09 ಸಿ.1770 ಚಾಲಕ ಶಶಿ ಗುತ್ತಿಗೆದಾರರು ಅನುಷ್ಠಾನ ಟ್ರಸ್ಟ್‌. ಮಲ್ನಾಡ್ ಜಾಕೀರ್ 9964186869

ವಾರ್ಡ್‌ ನಂ. 8,9,10,11 ವಾಹನ ಕೆ.ಎ.46 ಸಿ8084 ಚಾಲಕ ಸದ್ದಾಂ. ಗುತ್ತಿಗೆದಾರರು ಮಾಜಿ ಸೈನಿಕರ ವಿವಿದೋದ್ದೇಶ ಸಹಕಾರ ಸಂಘ. ಬೋರೇಗೌಡ 7975605020

ವಾರ್ಡ್‌ ನಂ. 12.13, ವಾಹನ ಕೆ.ಎ. 46 ಜಿ 0066 ಚಾಲಕ ಮೊಹಮ್ಮದ್‌, ಗುತ್ತಿಗೆದಾರರು ನವಸಾಕ್ಷರರ ಶ್ರೀ ಮೂಕಾಂಬಿಕ ಎಸ್‌.ಎಂ.ಎಸ್‌ ಕುಡುಗರಹಳ್ಳಿ ಗಣೇಶ್ 9448742722

ವಾರ್ಡ್‌ ನಂ: 14. 15, 16, 17 ವಾಹನ ಕೆ.ಎ. 46 ಜಿ.0064. ಚಾಲಕ ಇಮ್ರಾನ್. ಗುತ್ತಿಗೆದಾರರು ಏಳು ಮುಖ ಚೌಡೇಶ್ವರಿ ಉಳಿತಾಯ ಸಂಘ. ಶಿವಕುಮಾರ್ 7411317573

ವಾರ್ಡ್‌ ನಂ. 18. 19. 20 ವಾಹನ ಕೆ.ಎ. 46 ಸಿ. 7601, ಚಾಲಕ ಕುಮಾರ್, ಗುತ್ತಿಗೆದಾರರು ಚಾಮುಂಡೇಶ್ವರಿ ನಿರಂತರ ಉಳಿತಾಯ ಗುಂಪು, ಬೋರೇಗೌಡ 7975605020

ವಾರ್ಡ್‌ ನಂ. 21.22.23 ವಾಹನ ಕೆ.ಎ. 46 ಸಿ 4723 ಚಾಲಕ ಧರ್ಮ, ಗುತ್ತಿಗೆದಾರರು ಏಳು ಮುಖ ಚೌಡೇಶ್ವರಿ ಸಂಘ ಶಿವಕುಮಾರ್ 7411317573

ಮನೆ ಮನೆ ಕಸ ಸಂಗ್ರಹಣೆಗೆ ಬರದೇ ಇದ್ದಾಗ ನೇರವಾಗಿ ಈ ಗುತ್ತಿಗೆದಾರರಿಗೆ ಕರೆ ಮಾಡಿ. ಯಾವುದೇ ಕಾರಣಕ್ಕೂ ರಸ್ತೆ ಕಸ ಎಸೆಯಬೇಡಿ : ಮುಖ್ಯಾಧಿಕಾರಿ ಮಹೇಶ್ವರಪ್ಪ 96207 58441ಮೇಲ್ವಿಚಾರಕರು ಪರಿಸರ ಎಂಜಿನಿಯರ್ ಸಿ ನಟರಾಜ್‌ 8864140613ಹಿರಿಯ ಆರೋಗ್ಯ ನಿರೀಕ್ಷಕರು ಕೆ.ಎಸ್‌. ಸವಿತ 9632415398

ಕಿರಿಯ ಆರೋಗ್ಯ ನಿರೀಕ್ಷಕರು ದಾನವೇಂದ್ರ ಎಂ. 8722197805 ಕರೆ ಮಾಡಿ

ಪ್ರತಿ ತಿಂಗಳು ಪುರಸಭೆಯಿಂದ ಮನೆ ಮನೆ ಕಸ ಸಂಗ್ರಹಣೆ ಮಾಡುವ ಗುತ್ತಿಗೆದಾರರಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣದಲ್ಲಿ

1 . ಏಳು ಮುಖ ಚೌಡೇಶ್ವರಿ ಸಂಘ 66581 ಮತ್ತು 73353 ರೂಪಾಯಿ

2 . ನವಸಾಕ್ಷರರ ಶ್ರೀ ಮೂಕಾಂಬಿಕ ಎಸ್‌.ಎಂ.ಎಸ್‌ 70305 ರೂಪಾಯಿ

3. ಮಾಜಿ ಸೈನಿಕರ ವಿವಿದೋದ್ದೇಶ ಸಹಕಾರ ಸಂಘ. 73157 ರೂಪಾಯಿ

4. ಅನುಷ್ಠಾನ ಟ್ರಸ್ಟ್‌. 74294 ರೂಪಾಯಿ

5 ಚಾಮುಂಡೇಶ್ವರಿ ನಿರಂತರ ಉಳಿತಾಯ ಗುಂಪು 83359 ಮತ್ತು 70854 ರೂಪಾಯಿ ಒಟ್ಟು 441598 ಹಣವನ್ನು ಪ್ರತಿ ತಿಂಗಳು ಪುರಸಭೆವತಿಯಿಂದ ಜನರ ತೆರಿಗೆ ಹಣವನ್ನು ಪಾವತಿ ಮಾಡುತ್ತಿದ್ದು, ಕಸ ಸಂಗ್ರಹಣೆಗೆ ಬರುವ ವಾಹನಗಳು ಬರದೇ ರಸ್ತೆ ಬದಿಯಲ್ಲಿ ಕಸ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೃಪೆ : ಮಾಹಿತಿ ಪ್ರಕಟಣೆ: ಜಾನೇಕೆರೆ ಆರ್ . ಪರಮೇಶ್‌, ಪತ್ರಕರ್ತ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *