ಹಾಸನ : ಕೊಲೆ ಪ್ರಕರಣದಲ್ಲಿ ನಮ್ಮನ್ನ ಹುಡುಕುತ್ತಿದ್ದಾರಂತೆ ಹಾಗಾಗಿ ನಾವು ಪೊಲೀಸರು ನಮ್ಮ ಮನೆ ಬಳಿ ಬರೋದು ಬೇಡಾ ಎಂದು ನಾವೆ ಠಾಣೆಗೆ ಬಂದಿದ್ದೇವೆ ಎಂದು ಮಾಹಿತಿ ಪೊಲೀಸ್ ಠಾಣೆಗೆ ಹೋಗೋ‌ ಮೊದಲು ಮಾದ್ಯಮಗಳ ಮುಂದೆ ಬಂದ ಐವರು ಯುವಕರು.

ಕೊಲೆಯಾದ ದಿನ ಬೆಂಗಳೂರಿನಲ್ಲಿ ಇದ್ದೆವು ಸ್ನೇಹಿತರ ಜೊತೆ ಕಾರವಾರ ಪ್ರವಾಸ ಹೋಗಿದ್ದೆವು ವಿನಾಕಾರಣ ನಮ್ಮ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ನಾವೇ ಪೊಲೀಸರ ಎದುರು ಹಾಜರಾಗಲು ಬಂದಿದ್ದೇವೆ.

ಸಕಲೇಶಪುರ ಕಡೆಯಿಂದ ಹಾಸನದ ಡಿವೈಎಸ್ಪಿ ಕಚೇರಿ ಗೆ ಬಂದ ಐವರು ಮಾರುತಿ ಸ್ಚಿಫ್ಟ್ ಕೆಎ05 ಎನ್ ಪಿ 5249 ನಂಬರಿನ ಕಾರಿನಲ್ಲಿ ಬಂದ ಐವರು ಯುವಕರು ಪುನೀತ್ ಸಾಯಿನಾಥ್, ನಿಂಗರಾಜ್, ಶಶಿ, ಭರತ್ ಸೇರಿ ಐವರು ಠಾಣೆಗೆ ಹಾಜರ್

ನಾವು ಕೊಲೆ‌ ಪ್ರಕರಣದ ಆರೋಪಿಗಳಲ್ಲ ಎಂದ ಯುವಕರು.

ಇಂದು ಮುಂಜಾನೆ ಐವರು ಶಂಕಿತ ಆರೋಪಿಗಳನ್ನ ವಶಕ್ಕೆ ಪಡೆದಿದ್ದ ಹಾಸನ ಪೊಲೀಸರು.

ಹಾಸನದ ಕೋರ್ಟ್ ಸಮೀಪ ಜೂನ್ 7 ರ ರಾತ್ರಿ ನಡೆದಿದ್ದ ಹತ್ಯೆ

ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *