
ಕಾಡಾನೆಯೊಂದು –ಅಬ್ಬನ ಕೊಪ್ಪಲು — ಕಾಡಾನೆಗಳು– ಗೀತಾಂಜಲಿ ಎಸ್ಟೇಟ್ ಹಳೆಕೆರೆ — ಕಾಡಾನೆಯೊಂದು –ಕಲ್ಲಾರೆ ಫಾರೆಸ್ಟ್ ಕಿರುಹುಣಸೆ &ವಡೂರು -ಕಾಡಾನೆಯೊಂದು –ಡಾಕ್ಟರ್ ತೋಟ ಹಳೆಬಾಗೆ — ಕಾಡಾನೆಯೊಂದು –ಅನಿಲ್ ಗೌಡ್ರು ತೋಟ ಹಾಗೂ ದೊಡ್ಡಬಂಗಲ್ಲೋ ಎಸ್ಟೇಟ್ ಮಳಲಿ – ಕಾಡಾನೆಗಳು–ಗುಡ್ಬೇಟ್ಟ ಎಸ್ಟೇಟ್ ಉದೇವಾರ, ಪಲ್ಲವಿ ತೋಟ ಕೆಸಗುಲಿ & ಶೇಷಪ್ಪ ಶೆಟ್ಟಿ ತೋಟ ಕುಡುಗರಹಳ್ಳಿ ಕಾಡಾನೆಯೊಂದು –ಸನ್ವಾಲೆ ಎಸ್ಟೇಟ್, ಮಠಸಾಗರ ಕಾಡಾನೆಗಳು–ನಲ್ಲುಲಿ — ಕಾಡಾನೆಗಳು–ದಬ್ಬಳ್ಳಿ ಕಟ್ಟೆಯ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
