
ಕಾಡಾನೆಗಳು–ಇಬ್ಬಡಿ (ಶಾಂತಪುರ)–ಕಾಡಾನೆಗಳು–ಉಮೇಶ್ ಗೌಡ್ರು ತೋಟ ಕಿತ್ತಾವರ ಹಾಗೂ ಅನುಘಟ್ಟ ಕಾಡಾನೆಯೊಂದು –ಪಲ್ಲವಿ ಶ್ರೀನಿವಾಸ್ ತೋಟ ಮಳಲಿ -ಕಾಡಾನೆಗಳು–ಮಂಗನ ಕಾಡು ಗುಡ್ಬೇಟ್ಟ & ಜಾನ್ ತೋಟ ಹಸಿಡೆ – ಕಾಡಾನೆಗಳು–ಚೌಡಿ ಬನ ಬಾಳಕೆರೆ ಹಾಗೂ ಲಕ್ಕುಂದ — ಕಾಡಾನೆಯೊಂದು –ಕಲ್ಲಾರೆ ಫಾರೆಸ್ಟ್ ಕಿರುಹುಣಸೆ&ವಡೂರು ಬಿಕ್ಕೆಹಿತ್ತಲು ಹೆಗ್ಗೊವೆ – ಕಾಡಾನೆಯೊಂದು –ಆಕೇಶಿಯಾ ನಡುತೋಪು ದೊಡ್ಡಕುಂದೂರು – ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 ಗೆಸಂಪರ್ಕಿಸಿ.
