
ಕಾಡಾನೆಗಳು–ಹರಕನಹಳ್ಳಿ ಗ್ರಾಮದ ಕಾಡಾನೆಯೊಂದು –ಒಸ್ಸೂರ್ ಎಸ್ಸ್ಟೇಟ್ ಕೊಲ್ಲಹಳ್ಳಿ ಕಾಡಾನೆಯೊಂದು –ಅಕೇಶಿಯಾ ನೆಡುತೋಪು ಅಬ್ಬನ ಕೊಪ್ಪಲುಕಾಡಾನೆಗಳು–ಮೀಸಲು ಅರಣ್ಯ ಪ್ರದೇಶ ಕಟ್ಟೇಪುರಕಾಡಾನೆಗಳು–ಸುಳ್ಳಕ್ಕಿ(ಮೇಗಲಕೆರೆ)ಕಾಡಾನೆಗಳು–ಭೈರ ದೇವರಗುಡ್ಡ ಬಾಲಗುಳಿ & ಕಾನನಹಳ್ಳಿ ಫಾರೆಸ್ಟ್ ನೇರಳೆಮಕ್ಕಿ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
