
ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ (TT vehicle)ರಸ್ತೆ ಬದಿಯ ಗದ್ದೆಗೆ ಪಲ್ಟಿಯಾದ ಘಟನೆ ಹಾಸನ ತಾಲ್ಲೂಕಿನ, ಕಟ್ಟಾಯ ಬಳಿಯ, ಪದುಮನಗಳ್ಳಿ ಗ್ರಾಮದ ಬಳಿ ನಡೆದಿದೆ. ಕಾರ್ಖಾನೆಯಲ್ಲಿ(The factory) ಕೆಲಸ ಮುಗಿಸಿ ಟಿಟಿ ವಾಹನದಲ್ಲಿ ತೆರುಳುತ್ತಿದ್ದ ಇಪ್ಪತ್ತು ಮಹಿಳೆ ಕಾರ್ಮಿಕ ಮಹಿಳೆಯರಿಗೆ ಸಣ್ಣ, ಪುಟ್ಟ ಗಾಯಗಳಾಗಿವೆ.
