
ಕಾಡಾನೆಯೊಂದು –ಟಾಟಾ ಎಸ್ಟೇಟ್ ಬಾಗೆ —
ಕಾಡಾನೆಗಳು–(ಇಬ್ಬಡಿ ಶಾಂತಪುರ )–
ಕಾಡಾನೆಗಳು–ಕೃಷ್ಣೆಗೌಡ್ರು ತೋಟ ದೊಡ್ಡ ಸಾಲವರಹಾಗೂ ಅಶೋಕ್ ಅವರ ತೋಟ ಮೂವ್ವಳ
ಕಾಡಾನೆಗಳು–ವಡೂರ್ ಫಾರೆಸ್ಟ್ ಹಾಗೂ ಗೋಪಾಲಸ್ವಾಮಿ ಕಾಡು ಹೆಗ್ಗೊವೆ –
ಕಾಡಾನೆಗಳು–ಒಸ್ಸೂರ್ ಎಸ್ಟೇಟ್ ಹಸಿಡೆ ಬೊಂಬೆ ಶೆಟ್ರು ಕಾಡು ಹಾಗೂ ಚಂದ್ರಶೇಖರ್ ತೋಟ ಉದೇವಾರ
ಕಾಡಾನೆಯೊಂದು –ಅಕೇಶಿಯಾ ನಡುತೋಪು ದೊಡ್ಡಕುಂದೂರು-
ಕಾಡಾನೆಗಳು–ಮಲ್ಲೇಶ್ವರ ಎಸ್ಟೇಟ್ ಕುಂಬಾರ ಹಳ್ಳಿ– ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
