
ಕಾಡಾನೆಗಳು–ಬಿಕ್ಕೆಹಿತ್ತಲು ಹೆಗ್ಗೋವೆ ಹಾಗೂ ಕೆಲವಳ್ಳಿ
ಕಾಡಾನೆಗಳು–ಶಾಂತರಾಜು ತೋಟ ಮಳಲಿ —
ಕಾಡಾನೆಗಳು–ಬೊಂಬೆ ಶೆಟ್ರು ಕಾಡು ಕಲ್ಲಳ್ಳಿ &ಒಸ್ಸೂರ್ ಎಸ್ಟೇಟ್ ಹಸಿಡೆ –
ಕಾಡಾನೆಯೊಂದು –ಬ್ಯಾಡರ ಜಗಲಿ (ಸುಳ್ಳಕ್ಕಿ )–
ಕಾಡಾನೆಯೊಂದು –ಮಿತ್ರ ಎಸ್ಟೇಟ್ ಕಿರುವಾಲೆ —
ಕಾಡಾನೆಗಳು–ಬೇಡಿ ಅವರ ತೋಟ ಕೋಗೋಡು & ಜಾಕ್ನಳ್ಳಿ ಎಸ್ಟೇಟ್, ಶಿರಗೂರ – ಸುತ್ತ ಮುತ್ತ ಕಂಡುಬಂದಿದ್ದು
ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
