
ಬಾಳ್ಳುಪೇಟೆಯ ನಿಡನೂರು ಗ್ರಾಮದ ಚಂದ್ರಶೇಖರ್ ರವರ ಮಗನಾದ 41 ವರ್ಷದ ಭೂಮೇಶ್ ರವರು ದೈವಾದಿನರಾಗಿದ್ದಾರೆ. ಇವರಿಗೆ ಹರ್ಷ ಎಂಬ ಸಹೋದರ ಜೊತೆಗೆ ಪವಿತ್ರ ಮಡದಿ ಇಬ್ಬರು ಸಣ್ಣ ಮಕ್ಕಳು ಹಾಗೂ ಅಪಾರ ಬಂಧು ಬಳಗ ಹಾಗೂ ಸ್ನೇಹಿತರುಗಳನ್ನು ಬಿಟ್ಟು ಅಗಲಿದ್ದಾರೆ.ಇವರ ಅಂತ್ಯ ಕ್ರಿಯೆ ಬಾಳುಪೇಟೆಯ ನಿಡನೂರು ಗ್ರಾಮದಲ್ಲಿ ಇಂದು ಸಂಜೆ ನಡೆಯಲಿದೆ.
