
ಹಾಸನದಲ್ಲಿ ನಡೆದ ಜಿಲ್ಲಾ ಮಾಧ್ಯಮ ದಿನಾಚರಣೆಯಲ್ಲಿ ಸನ್ಮಾನಕ್ಕೆ ಭಾಜನರಾದ ಸಕಲೇಶಪುರದ ಉದಯವಾಣಿ ಪತ್ರಿಕೆಯ ವರದಿಗಾರ ಎಸ್ ಎಲ್ ಸುಧೀರ್ ರವರಿಗೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾ ಅದ್ಯಕ್ಷ ಬಾಳ್ಳುಗೋಪಾಲ್ ,ಮಾಜಿ ಅಧ್ಯಕ್ಷ ಉದಯ್ ಕುಮಾರ್, ಲೀಲಾವತಿ, ಪ್ರಾದೇಶಿಕ ಸಣ್ಣ ಪತ್ರಿಕೆಗಳ ಅಧ್ಯಕ್ಷ ಕೆಂಚೇಗೌಡ ಪ್ರಕಾಶ್ ಸಕಲೇಶಪುರ ತಾಲೂಕು ಅಧ್ಯಕ್ಷ ಜೈಭೀಮ್ ಮಂಜು, ಹಾಗೂ ಎಲ್ಲಾ ತಾಲೂಕಿನ ಅದ್ಯಕ್ಷರು ಹಾಜರಿದ್ದರು.
