ಮಾನವೀಯ ಮೌಲ್ಯಾಧಾರಿತ ಬರಗೂರು ರಾಮಚಂದ್ರಪ್ಪನವರ ಹಲವು ಲೇಖನಗಳ ಸಂಗ್ರಹವೇ **ಮನುಷ್ಯ ಜಾತಿ ತಾನೊಂದೆ ವಲಂ**ಪುಸ್ತಕವಾಗಿದೆ .ಮನುಷ್ಯ ಜಾತಿಯೆಲ್ಲ ಒಂದೇ ಎನ್ನುವುದು ಒಟ್ಟಾರೆ ಕನ್ನಡ ಸಾಹಿತ್ಯ ಸಂಸ್ಕೃತಿಯ ಸ್ಥಾಪಿತ ನಿಲು ಎಂದು ಅವರು ಈ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ.ಪುಸ್ತಕದ ಬೆಲೆ 120 ( ಅಂಚೆ ವೆಚ್ಚ ಸೇರಿ )