ಕಾಡಾನೆಯೊಂದು –ಬಿಕ್ಕೆ ಹಿತ್ತಲು ಕೆಲವಳ್ಳಿ —

ಕಾಡಾನೆಯೊಂದು –ಬಿಕ್ಕೆಹಿತ್ತಲು ಹೆಗ್ಗೋವೆ —

ಕಾಡಾನೆಯೊಂದು –ಚಿಕ್ಕಿಕಾಡು ಬಾಗೆ ಕಾಡಾನೆಗಳು–ಒಸ್ಸೂರ್ ಹಾಗೂ ಸನ್ವಾಲೆ ಎಸ್ಟೇಟ್ ಮಠಸಾಗರ –

ಕಾಡಾನೆಗಳು–ಬೇಡಿ ಅವರ ತೋಟ ಕೊಗೋಡು & ಕಾನನಹಳ್ಳಿ ಫಾರೆಸ್ಟ್ ನೇರಳಮಕ್ಕಿ-

ಕಾಡಾನೆಯೊಂದು –ಪಲ್ಲವಿ ಶ್ರೀನಿವಾಸ್ ತೋಟ ಮಳಲಿ

ಕಾಡಾನೆಗಳು–ಮಲ್ಲೇಶ್ ಗೌಡ್ರು ತೋಟ ಉದೇವಾರ ಚೌಡಮ್ಮ ಕಾಡು ಹಾಗೂ ರೋಸ್ವುಡ್ ಎಸ್ಟೇಟ್ ಕುಡುಗರಹಳ್ಳಿ

ಕಾಡಾನೆಗಳು–ರಾಮಚಂದ್ರ ಅವರ ತೋಟ ಇಬ್ಬಡಿ & ಸುಳ್ಳಕ್ಕಿ (ಮೇಗಲಕೆರೆ )- ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *