ಸಕಲೇಶಪುರದ ನೋಟರಿ ವಕೀಲರಾದ ಮೇಘಟವಳ್ಳಿ ಎಂ.ಪಿ.ಹರೀಶ್ ಅವರ ತಾಯಿ ಮಲ್ಲಿಗಮ್ಮ (95) ಇಂದು ಬೆಳಿಗ್ಗೆ 9.30ಕ್ಕೆ ನಿಧನರಾದರು. ಐವರು ಗಂಡು ಮಕ್ಕಳು, ಪುತ್ರಿ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರ ನಾಳೆ ಸಂಜೆ 3ಕ್ಕೆ ಮೇಘಟವಳ್ಳಿ ಗ್ರಾಮದಲ್ಲಿ ನಡೆಯಲಿದೆ .

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ