ಬೇಲೂರು.ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ ದಿನಾಂಕ.20/7/2023ರಂದು ಪೊಲೀಸ್ ಠಾಣಿಯಲ್ಲಿ ಜನ ಸಂಪರ್ಕಸಬೆಯನ್ನು ಅರೇಹಳ್ಳಿ ಹಾಗು ಹಳೇಬೀಡು ವೃತ್ತ ನಿರೀಕ್ಷಕರಾದ ಶ್ರೀಕಾoತ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅರೇಹಳ್ಳಿ PSI ಲಿಂಗರಾಜು, ಅಪರಾಧ ವಿಭಾಗ PSI ಸರ್ದಾರ್ ಪಾಷ, PC ಹನುಮಂತ ದಲಿತ ಸಂಘರ್ಷ ಸಮಿತಿ ಜಿಲ್ಲಾಸಂಚಾಲಕ ಅರೇಹಳ್ಳಿ ನಿಂಗರಾಜು, A I T U Cಜಿಲ್ಲಾ ಕಾರ್ಯದರ್ಶಿ ಧರ್ಮರಾಜು, ಸೋಮನಾಥ್, ಮುಜಿ ಬರ್ರಹಿಮಾನ್, ಶಿವಪ್ಪ ಮಹೇಶ್, ಕುಮಾರ್, ಸಿದ್ದರಾಜು, ಸೋಮಯ್ಯ ಮಹೇಶ್.ಗಂಗಾಧರ. ಮಲ್ಲಿಕಾರ್ಜುನ, ನಾಸಿರುದ್ದೀನ್, ಆಫ್ಸರ್ ಹಾಲಿ ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *