
ಕಾಂಗ್ರೆಸ್ ಪಕ್ದದ ಬಂಡಾಯ ಅಭ್ಯರ್ಥಿ ರವಿ ಜಿ.ಸಿ.ಶಂಕರನಹಳ್ಳಿ ಅವರು ಇಂದು ಚುನಾವಣಾಧಿಕಾಧಿಕಾರಿ ಅನ್ಮೋಲ್ ಜೈನ್ ಅವರಿಗೆ ಮನವಿ ಸಲ್ಲಿಸಿದರು. ಕಟ್ಟಾಯ ಹೋಬಳಿಯವರಾದ ಜಿ.ಸಿ.ರವಿ ಅವರು ಕಾಂಗ್ರೆಸ್ ಪಕ್ಚದಲ್ಲಿ ಸ್ಥಳೀಯವಾಗಿ ಇರುವ ಮುಖಂಡರಿಗೆ ಅಥವ ಕಾರ್ಯಕತ್ರರಿಗೆ ಟಿಕೇಟ್ ನೀಡದೆ ಇರುವ ಕಾರಣ. ರವಿ ಅವರು ನಾಮಪತ್ರ ಸಲ್ಲಿಸಿದ್ದರೆ ಎಂದು ಹೇಳಲಾಗುತ್ತಿದೆ.
