
ಕಾಡಾನೆಗಳು–ಬಸವಣ್ಣನವರ ತೋಟ ಗಾಳಿಗುಡ್ಡಕಾಡಾನೆಗಳು–ನಲ್ಲುಲ್ಲಿ ಗ್ರಾಮಕಾಡಾನೆಗಳು–ಗೌರಮ್ಮವರ ಕಾಡು ಕುಡುಗರಹಳ್ಳಿ, ಹಸಿಡೆ & ಸುಂಡೆಕೆರೆ ಎಸ್ಟೇಟ್ ಸುಂಡೆಕೆರೆ ಹಾಗೂ ಕೆಲಗಳಲೆ ಕಾಡಾನೆಗಳು–ಅರಮನೆಗುಡ್ಡ ಕೊಗೋಡು ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
