
ಕಾಡಾನೆಗಳು–ಬಿಕ್ಕೆಹಿತ್ತಲು ಕೆಲವಳ್ಳಿ & ಹೆಗ್ಗೋವೆ –
ಕಾಡಾನೆಯೊಂದು –ದೀಪು ಅವರ ತೋಟ ಬಾಳೆಗದ್ದೆ —
ಕಾಡಾನೆಗಳು–ಬಳಕನ ಹಳ್ಳಿ ಕಾಡು ಕಾಗನೂರು —
ಕಾಡಾನೆಗಳು–ಬಸವರಾಜು &ಲಕ್ಷ್ಮಣ್ ಗೌಡ್ರು ತೋಟ ರಾಟೆ ಮನೆ ಹಾಗೂ ಗುಲಗಳಲೆ ಮಾಗಡಿ ಎಸ್ಟೇಟ್ ಕಿರೆಹಳ್ಳಿ
ಕಾಡಾನೆಗಳು–ಬಿಕ್ಕೆ ಹಿತ್ತಲು ಹೆಗ್ಗೋವೆ —
ಕಾಡಾನೆಗಳು–ಅರ್ಜುನ್ ಅವರ ಹನಾಲ್ ಮರಡಿಕೆರೆ —
ಕಾಡಾನೆಯೊಂದು –ಜಗದೀಶ್ ಅವರ ತೋಟ ಶಾಂತಪುರ ( ಇಬ್ಬಡಿ )-
ಕಾಡಾನೆಗಳು–ಕಾನನಳ್ಳಿ ಫಾರೆಸ್ಟ್ ಲಕ್ಷ್ಮಿಪುರ &ನೇರಳೆ ಮಕ್ಕಿ ಹಾಗೂ ಕಾರ್ತಿಕ್ ತೋಟ
ಕಾಡಾನೆಯೊಂದು –ಐಬಿಎಂ ಎಸ್ಟೇಟ್ ಕಾಡ್ಲೂರು — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ NCF 9591337528 9480817460 ಗೆಸಂಪರ್ಕಿಸಿ.
