
ಬೇಲೂರು : ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಪಂಚಾಯಿತಿ ಚುನಾವಣೆಯಲ್ಲಿ ಜಿದ್ದಾ ಜಿದ್ದಿ ಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಯೊಂದಿಗೆ ಅಧ್ಯಕ್ಷ ಸ್ಥಾನ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಾಲಾಶ್ರೀ ಸೋಮಯ್ಯ ಲಾಟರಿ ಯಲ್ಲಿ ಆಯ್ಕೆ .
ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಲ್ಲಿಕಾರ್ಜುನ ಎಚ್. ಎಸ್. ಅವಿರೋಧ ಆಯ್ಕೆ .
ಈ ಸಂದರ್ಭದಲ್ಲಿ ಸದಸ್ಯರು ಬೇಬಿ ಪ್ರಕಾಶ್, ಮಲ್ಲಿಕಾರ್ಜುನ ನಾರ್ವೆ, ಚುನಾವಣೆ ಅಧಿಕಾರಿ ಮೋಹನ್ ಕುಮಾರ್, ತುಳಸಿದಾಸ್, ಸೋಮಯ್ಯ , ನಿಂಗರಾಜ್ , ಶಂಕರ್ , ರಾಜು ಸಂತೋಷ , ಶಶಿಕುಮಾರ್ , ಸತೀಶ್ , ಪ್ರವೀಣ್ , ವಸಂತ , ಅಬ್ಬು , ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಗ್ರಾಮಸ್ಥರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.




