
ಸಕಲೇಶಪುರದ ಬಿಜೆಪಿ ಹಿರಿಯ ಮುಖಂಡ ಜೈ ಮಾರುತಿ ದೇವರಾಜ್ ರವರ ಮಗಳು ಸನ್ಮತಿಯವರು ಬೆಂಗಳೂರಿನಲ್ಲಿ ನಡೆದ ಮಿಸೆಸ್ ಇಂಡಿಯಾ ಕರ್ನಾಟಕ 2023ರ ಸ್ಪರ್ಧೆಯಲ್ಲಿ ಭಾಗವಹಿಸಿ ಸೆಕೆಂಡ್ ರನ್ನರ್ ಅಪ್ ಪ್ರಸಸ್ತಿ ಪಡೆದುಕೊಂಡಿದ್ದಾರೆ.
ಈ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಸನ್ಮತಿ ರಕ್ಷಿತ್ ರವರು ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲ್ಲೂಕಿನ ನಿವಾಸಿಯಾಗಿದ್ದರೆ. ಮಗಳಿಗೆ ಈ ಪ್ರಶಸ್ತಿ ದೊರೆತ್ತಿದ್ದಕ್ಕೆ ಸಂತಸವಾಗಿದೆ ಜೈಮಾರುತಿ ದೇವರಾಜ್.







