
ಸಕಲೇಶಪುರ.ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರ ಚುನಾವಣೆಯಲ್ಲಿ ಬಿ ಸಿ ಎಂ ಎ ಮಹಿಳೆಗೆ ಮೀಸಲಾಗಿದ್ದು ಬಿಜೆಪಿ ಬೆಂಬಲಿತ ವಳಲಹಳ್ಳಿ ಕ್ಷೇತ್ರದ ವಿ ಎಂ ಶೀಲಾ ಮಹೇಂದ್ರ, ಉಪಾಧ್ಯಕ್ಷ ಸಾಮಾನ್ಯ ಕ್ಷೇತ್ರಕ್ಕೆ ಚಿನ್ನಹಳ್ಳಿ ಕ್ಷೇತ್ರದ ರೂಪ ಅವಿರೋಧ ಆಯ್ಕೆ ಬಹುತೇಕ ಖಚಿತ.
ಇಂದು ಎರಡು ಗಂಟೆಗೆ ಅಧಿಕೃತವಾಗಿ ಘೋಷಣೆ ಒಂದೇ ಬಾಕಿ.ಚುನಾವಣಾ ಅಧಿಕಾರಿಯಾಗಿ ಕೃಷಿ ಇಲಾಖೆಯ ಚಲುವ ರಂಗಪ್ಪ , ಈ ಸಂದರ್ಭದಲ್ಲಿ ಪಿ ಡಿ ಒ ಧರ್ಮಪ್ಪ ಇದ್ದರು.


