ಹಾಸನ : ನನ್ನನೇಕೆ ಗಡಿಪಾರುಮಾಡಲಾಯಿತು..,.? ಎಂಬ ಮಲ್ನಾಡ್ ಮೆಹಬೂಬ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬುಧವಾರ ಹಾಸನದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪುಸ್ತಕ. ಬಿಡುಗಡೆಯನ್ನು ಹೆಸರಾಂತ ಲೇಖಕಿ ಬಾನುಮುಸ್ತಾಕ್ ಮಾಡಿದರು.

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಖ್ಯಾತ ಚಿತ್ರಕಲಾವಿದ ಕೆ.ಟಿ ಶಿವಪ್ರಸಾದ್, ಮಾಜಿ ಶಾಸಕ ಹಾಗೂ ಹೋರಾಟಗಾರ ಹೆಚ್.ಎಂ. ವಿಶ್ವನಾಥ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯದ್ಯಕ್ಷ ಶಿವಾನಂದ ತಗಡೂರು, ಸಿಐಟಿಯು ಜಿಲ್ಲಾ ಅದ್ಯಕ್ಷ ಕಾಮ್ರೇಡ್ ಧರ್ಮೇಶ್, ಜಿಲ್ಲಾ ದಲಿತ ಸಂಘಟನೆಯ ಮುಖಂಡ ಹೆಚ್.ಕೆ.ಸಂದೇಶ್, ಜಿಲ್ಲಾ ಪ್ರತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್, ಮಾಜಿ ಅದ್ಯಕ್ಷ ರವಿನಾಕಲಗೋಡು, ಪತ್ರಕರ್ತ ಹಾಗೂ ಭೀಮ ವಿಜಯ ಪತ್ರಿಕೆಯ ಸಂಪಾದಕ ಹೆತ್ತೂರು ನಾಗರಾಜು, ನಮ್ಮ ಹಾಸನ ಟಿ.ವಿ.ವ್ಯವಸ್ಥಾಪಕ ತೌಫಿಕ್, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಬನವಾಸೆ ಮಂಜು, ಉಪಾದ್ಯಕ್ಷ ಸತ್ಯದ ಹೊನಲು ಸಂಪಾದಕ ವೇಣು, ಹಾಗೂ ನನ್ನನೇಕೆ ಗಡಿಪಾರು ಮಾಡಲಾಯಿತು ? ಲೇಖಕ ಮಲ್ನಾಡ್ ಮೆಹಬೂಬ್ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *