
ಸಕಲೇಶಪುರ.ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರ ಚುನಾವಣೆಯಲ್ಲಿ ಬಿ ಸಿ ಎಂ ಎ ಮಹಿಳೆಗೆ ಮೀಸಲಾಗಿದ್ದು ಬಿಜೆಪಿ ಬೆಂಬಲಿತ ವಳಲಹಳ್ಳಿ ಕ್ಷೇತ್ರದ ವಿ ಎಂ ಶೀಲಾ ಮಹೇಂದ್ರ, ಉಪಾಧ್ಯಕ್ಷ ಸಾಮಾನ್ಯ ಕ್ಷೇತ್ರಕ್ಕೆ ಚಿನ್ನಹಳ್ಳಿ ಕ್ಷೇತ್ರದ ರೂಪ ಅವಿರೋಧ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಕೃಷಿ ಇಲಾಖೆಯ ಚಲುವ ರಂಗಪ್ಪ , ಈ ಸಂದರ್ಭದಲ್ಲಿ ಪಿ ಡಿ ಒ ಧರ್ಮಪ್ಪ ಇದ್ದರು.ವಳಲಹಳ್ಳಿ ಗ್ರಾಮಪಂಚಾಯತಿ ವತಿಯಿಂದ ಸಿಮೆಂಟ್ ಮಂಜು ರವರಿಗೆ ಸನ್ಮಾನಿಸುವ ಮೂಲಕ ಅಬಿನಂದಿಸಲಾಯಿತು .ನಂತರ ನೂತನ ಅಧ್ಯಕ್ಷ ಉಪಾಧ್ಯಕ್ಷ ರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಸಿಮೆಂಟ್ ಮಂಜು.

