
ಬೇಲೂರು.ತಾಲ್ಲೂಕಿನ ಅರೇಹಳ್ಳಿಯ ನಾರ್ವೆ ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಆಯ್ಕೆಯಾದ ಸುಲಗಳಲೆ ಗ್ರಾಮದ ಅಧ್ಯಕ್ಷೆ ಮಾಲಾಶ್ರೀ ಮತ್ತು ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ ಅವರ ಮನೆಗೆ ಬೇಬಲಿಗರ ಜೊತೆ ಆಗಮಿಸಿದ ಮಾಜಿ ಸಚಿವ ಬಿ. ಶಿವರಾಮ್ ಭೇಟಿ ನೀಡಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಗ್ರೇಸ್ ಮುಂಖಂಡ ತುಳಸಿದಾಸ್, ಬೋಪಾಲ್ , ನಿಂಗರಾಜ್ , ಹೇಮಂತ್ , ಭದ್ರೇಶ್ , ಗಂಗರಾಜ್ , ಶಂಕರ್ , ಶಾಕೀರ್.ಸಂತೋಷ ಇತರರು ಇದ್ದರು.




